ಲಹರಿ ರೆಕಾರ್ಡಿಂಗ್ ಕಂಪನಿ ದಕ್ಷಿಣ ಭಾರತ ಮೂಲದ ಸಂಗೀತ ಕಂಪನಿಯಾಗಿದೆ. ಇದು ಲಹರಿ ಮ್ಯೂಸಿಕ್ ಎಂಬ ಮ್ಯೂಸಿಕ್ ಲೇಬಲ್ ಅನ್ನು ಹೊಂದಿದೆ. == ಇತಿಹಾಸ == ಲಹರಿ ಸಂಸ್ಥೆಯು ೧೯೭೪ ರಲ್ಲಿ ಮನೋಹರ್ ನಾಯ್ಡು ಅವರ ರೂ.500. ಬಂಡವಾಳದೊಂದಿಗೆ ಸ್ಥಾಪನೆಯಾಯಿತು ಕಳೆದ ಮೂರು ದಶಕಗಳಲ್ಲಿ ಈ ಸಂಸ್ಥೆಯು ಅತ್ಯಂತ ಜನಪ್ರಿಯತೆ ಪಡೆದಿದೆ. ಕನ್ನಡದ ಪ್ರೇಮಲೋಕ, ತಮಿಳಿನ ರೋಜಾ, ದಳಪತಿ ಸೇರಿದಂತೆ ಹಲವಾರು ಚಲನಚಿತ್ರಗಳ ಹಾಡುಗಳು, ಚಿತ್ರೇತರ ಧ್ವನಿಸುರುಳಿಗಳು, ಜನಪದ ಗೀತೆಗಳು, ಭಾವಗೀತೆಗಳು ಈ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗಿವೆ == ಚಿತ್ರಗಳು == === ಕನ್ನಡ === === ಮಲಯಾಳಂ === === ತೆಲುಗು ===